No.252,18th cross, Sadashiva Nagar, Bangalore – 560080 India.
“We have to make sure farmers are getting regular income and support their family– Farmers are the backbone of our state
“We have to take care of urban population by providing best Govt facilities & Services” – Urban population are the biggest source of income for Govt

MY VISION

ನಮ್ಮ ಕರುನಾಡು ಕನಕಪುರವನ್ನು ಮುಂದಿನ ದಿನಗಳಲ್ಲಿ ಕನಕ ನಗರವನ್ನಾಗಿ ಮಾಡುತ್ತೇವೆ, ನಿಮಗೆಲ್ಲ ತಿಳಿದಿರುವ ಹಾಗೆ ಕನಕ ಎಂದರೆ ಚಿನ್ನ, ಅಂದರೆ ಇಂತಹ ಹೊನ್ನಿನ ನಾಡಲ್ಲಿ ಹುಟ್ಟಿ, ಚಿನ್ನದಂತ ನಿಮ್ಮಗಳ ಜೊತೆ ಬೆಳೆದು, ನಿಮ್ಮ ಬಂಗಾರದಂತಹ ಮನಸ್ಸನ್ನು ಗೆದ್ದಿರುವ ನಾವೇ ಧನ್ಯ.

WOMEN

ನೀವೂ ಈ ಸಮಾಜದ ನೈಜ ವಾಸ್ತು ಶಿಲ್ಪಿಗಳು

YOUTH

ಯುವಪೀಳಿಗೆ ಮುನ್ನುಗ್ಗು ಈ ಘಳಿಗೆ ‘ಯುವಕ ‘ ಇದು ನಿಮಗೆ ಪ್ರಕೃತಿಯ ವರ

FARMERS

ಈ ಮನುಕುಲಕ್ಕೆ ಉಣಬಡಿಸುವ ನಿಮಗೊಂದು ಸಲಾಂ

INFRASTRUCTURE

640px-Kanakapura-Road-Thalaghattapura-Post
ಬೆಸ್ಕಾಂ ನ ಹಸಿರು ಕಲ್ಪನೆಯ ಅತ್ಯಾಧುನಿಕ “ಬೆಳಕು ಭವನ” ಕಟ್ಟಡ ನಿರ್ಮಾಣ ಕರ್ನಾಟಕದ ಮೂಲ ಸೌಕರ್ಯಕ್ಕೆ ವಿಷನ್ ೨೦೨೦ ಚಿಂತನ ಮಂಥನ

INDUSTRY

IMG_0730
ಮನೆಗೊಂದು ಮರ,ಊರಿಗೊಂದು ಖಾರ್ಕಾನೆ

TECHNOLOGY

Projecting The Future
ಇವತ್ತಿನ ವಿಜ್ಞಾನ ನಾಳೆಯ ತಂತ್ರಜ್ಞಾನ ಸೂರ್ಯದೇವನ ಶಕ್ತಿಯನ್ನು ಬೃಹತ್ ಇಂಧನ ಶಕ್ತಿಯನ್ನಾಗಿ ಬಳಸಲು ಸೋಲಾರ್ ಪವರ್ ನಿರ್ಮಾಣ

URBAN LIFE

bangalore-642x428 (Demo)
ನೀವು ಸರ್ಕಾರದ ಸಂಪತ್ತು, ನಿಮ್ಮ ಆಧುನಿಕ ಜೀವನಕ್ಕಾಗಿ ಮಾರ್ಗದರ್ಶನಗಳು
ಕೊನೆಯಲ್ಲಿ ನಿಮ್ಮ ನೆನಪಿನಲ್ಲುಳಿಯುವುದು ಆಡಳಿತ ಪಕ್ಷ ಮಾಡಿದ ಕೆಲಸ ಮತ್ತು ಒಡನಾಟವೆ ಹೊರತು ವಿರೋಧ ಪಕ್ಷವಲ್ಲ

1. Cost of living and insufficient market value of the crop yield is pushing farmers to commit suicide. This is causing farmers and their children more and more to migrate to the cities. We need to improve monthly income of farmers and create more jobs at Taluk level. We need to also make sure the crop yield increases with adoption of scientific agriculture and also assure minimal market value for the yield.

This will help in providing support system for farmers and their family, reduces migration pressure on the big cities.

 

2. Technology finds itself in all walks of life. We as government lawmakers are looking extensively to use technology in all our schemes and projects to reach the citizens as quick as possible with transparency.

Urban population are the financial life line to the government. As the employment and salaries  of a urban employee and employer is relatively good, they pay direct taxes to the government with complete sincerity. They are the main source of government revenue and help in initiating schemes and projects for the good of karnataka.