No.252,18th cross, Sadashiva Nagar, Bangalore – 560080 India.

As Minister in Karnataka Government

Vision executed to the fullest
As Power Minister
2014 ರಲ್ಲಿ ‘ಕರ್ನಾಟಕ ಸರ್ಕಾರದ ಸೌರಶಕ್ತಿ ನೀತಿಗೆ ಕೇಂದ್ರಸರ್ಕಾರದ ಪ್ರತಿಷ್ಠಿತ ಪ್ರಶಸ್ತಿ.
2014 ರಲ್ಲಿ ರೂಫ್ ಟಾಪ್ ಸೌರ ವಿದ್ಯುತ್ ಯೋಜನೆ ಜಾರಿಗೆ.
2014 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಗ್ರಾಹಕ ಸೇವೆಗಾಗಿ 1912 ಶುಲ್ಕರಹಿತ ಸೇವೆಯನ್ನು ಪ್ರಾರಂಭ. ಎಲ್ಲಾ ಎಸ್ಕಾಂ ಗಳಲ್ಲಿ ಅಳವಡಿಕೆ ಈ ಸೇವೆಯಿಂದ ಗ್ರಾಹಕರ ದೂರುಗಳನ್ನು ಪರಿಶೀಲಿಸಲು ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ತ್ವರಿತ ಸೇವೆ ಒದಗಿಸಲು ವಿಚಾರಕರ ನೇಮಕ.
2014 ರಲ್ಲಿ ರಾಜ್ಯದ ರೈತರ ನೀರಾ­ವರಿ ಅಗತ್ಯಗಳಿಗೆ ಸೌರ ವಿದ್ಯುತ್ ಬಳಕೆಯನ್ನು ಉತ್ತೇಜಿಸುವ ‘ಸೂರ್ಯ ರೈತ’ ಯೋಜನೆ ಚಾಲನೆ.
2015 ರಲ್ಲಿ ತುಮಕೂರು ಜಿಲ್ಲೆ ಪಾವಗಡದಲ್ಲಿ ನಿರ್ಮಿಸಲಿರುವ ವಿಶ್ವದ ಅತಿದೊಡ್ಡ ಸೌರ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ.
2015 ರಲ್ಲಿ ಇಂಧನ ಇಲಾಖೆಗೆ ಕೇಂದ್ರ ಪ್ರಶಸ್ತಿ.
2015 ರಲ್ಲಿ ಕೆಪಿಸಿಎಲ್ ಬೆಂಗಳೂರಿನ ಯಲಹಂಕ ಬಳಿ ನೂತನವಾಗಿ ನಿರ್ಮಿಸಲಾಗುತ್ತಿರುವ 370 ಮೆಗಾ ವ್ಯಾಟ್ ಸಾಮರ್ಥ್ಯದ ಗ್ಯಾಸ್ (ಅನಿಲ) ಆಧಾರಿತ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಶಂಕುಸ್ಥಾಪನೆ.
2015 ರಲ್ಲಿ ಕಡಿಮೆ ದರದಲ್ಲಿ ಹೆಚ್ಚು ಬೆಳಕು ನೀಡುವ ಎಲ್ ಇ ಡಿ ಬಲ್ಬ್ ಗಳ ವಿತರಣೆಗೆ ರಾಜ್ಯದ ಜನತೆಗೆ ಹೊಸಬೆಳಕು ಯೋಜನೆ ಜಾರಿಗೆ.
2015ರಲ್ಲಿ ಮೊದಲಹಂತವಾಗಿ ಇಂಧನ ಇಲಾಖೆಯಲ್ಲಿ ಖಾಲಿಯಿದ್ದ 24,000 ಹುದ್ದೆಗಳ ಪೈಕಿ 13000 ಹುದ್ದೆಗಳ ಭರ್ತಿ.
2015 ರಲ್ಲಿ 8080 ಹುದ್ದೆಗಳ ಭರ್ತಿ.
2016 ರಲ್ಲಿ ಇನ್ವೆಸ್ಟ್ ಕರ್ನಾಟಕ’ ಸಭೆಯಲ್ಲಿ ಇತರ ಎಲ್ಲ ಇಲಾಖೆಗಳಿಗಿಂತ ಇಂಧನ ಇಲಾಖೆಯಲ್ಲಿ 1,17,504 ಕೋಟಿ ರೂ. ಹೂಡಿಕೆಗೆ ಒಪ್ಪಂದ.
2016 ರಲ್ಲಿ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಟ್ರಾನ್ಸ್‌ಫಾರ್ಮ್ ಬ್ಯಾಂಕ್ ಗಳ ಸ್ಥಾಪನೆ ಇದರಿಂದ ರೈತರು ತಮ್ಮ ಟ್ರಾನ್ಸ್ಫಾರ್ಮರ್ಗಳನ್ನು3 ದಿನಗಳಲ್ಲಿ ಬದಲಾಯಿಸಲು ಅವಕಾಶ.
2016 ರಲ್ಲಿ ಇಂಧನ ಇಲಾಖೆಯಲ್ಲಿ ಖಾಲಿಯಿದ್ದ 6213 ಹುದ್ದೆಗಳ ಭರ್ತಿ.
2016 ರಲ್ಲಿ ಇಂಧನ ಇಲಾಖೆ ವತಿಯಿಂದ ರೈತರು ತಮ್ಮ ಭೂಮಿಯಲ್ಲೇ ವಿದ್ಯುತ್ ಉತ್ಪಾದಿಸುವ ವಿಶಿಷ್ಟ ಯೋಜನೆ ಪ್ರಾರಂಭ.
2016 ರಲ್ಲಿ ಬೆಸ್ಕಾಂ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಕೇಂದ್ರ ಸರ್ಕಾರದ ಉದಯ್ ಯೋಜನೆಯಡಿಯಲ್ಲಿ ಮೊದಲ ಸ್ಥಾನ, ಇದಲ್ಲದೆ ಇಂಧನ ಇಲಾಖೆಯ ಇತರ ಕಂಪನಿಗಳಾದ “. ಹೆಸ್ಕಾಮ್ ಮತ್ತು ಸೆಸ್ಕಾಂ ಅಗ್ರ 7 ರಲ್ಲಿ ಗುರುತು.
2016 ರಲ್ಲಿ ದಾಖಲೆ ಸಮಯದಲ್ಲಿ ಘಟಕಗಳನ್ನು ಪುನರ್ ಜೋಡಣೆಗೊಳಿಸಲಾಗಿದೆ ಅಗ್ನಿ ಅವಘಡ ನೆಡೆದು ಕೇವಲ 180 ದಿನಗಲ್ಲೇ ಶರಾವತಿ ವಿದ್ಯುದಾಗಾರಕ್ಕೆ ಚಾಲನೆ.
2016 ರಲ್ಲಿ “ಸೌರ ವಿತರಣೆ” ಯೋಜನೆಯಡಿ 1860 ಮೆಗಾವಾಟ್ ಸಾಮರ್ಥ್ಯದಲ್ಲಿ ರಾಜ್ಯದ ಸುಮಾರು 100 ಕ್ಕಿಂತಲೂ ಹೆಚ್ಚಿನ ತಾಲೂಕುಗಳಲ್ಲಿ ಸೌರ ವಿದ್ಯುತ್ ಉತ್ಪಾದಿಸಲು 20 ಮೆವ್ಯಾ ಸಾಮರ್ಥ್ಯದ ಘಟಕ ಸ್ಥಾಪಿಸಲು ಚಾಲನೆ.
2017 ರಲ್ಲಿ ವಿದ್ಯುತ್‌ ಸಮರ್ಥ ಬಳಕೆ ಉತ್ತೇಜಿಸಲು ಪ್ರತಿ ವಿಧಾನಸಭೆ ಕ್ಷೇತ್ರದ ಐದು ಹಳ್ಳಿಗಳನ್ನು ‘ಮಾದರಿ ವಿದ್ಯುತ್‌ ಗ್ರಾಮ’ಗಳಾಗಿ ಜಾರಿಗೆ
2017 ರಲ್ಲಿ ಭಾಗ್ಯಜ್ಯೋತಿ ಯೋಜನೆಯಡಿ ಉಚಿತವಾಗಿ ನೀಡುತ್ತಿರುವ ವಿದ್ಯುತ್‌ ಮಿತಿ 18 ಯೂನಿಟ್‌ಗಳಿಂದ 40 ಯೂನಿಟ್‌ಗಳಿಗೆ ಏರಿಕೆ.
2017 ರಲ್ಲಿ ಗ್ರಾಮ ಪಂಚಾಯಿತಿಗಳ ಎಸ್ಕಾಂ ವ್ಯಾಪ್ತಿಯ ಮಾರ್ಚ್‌ 2015 ರವರೆಗಿನ ಗ್ರಾಮ ಪಂಚಾಯಿತಿಗಳ ವಿದ್ಯುತ್‌ ಬಿಲ್‌ ಬಾಕಿ ಮೊತ್ತ 3,766ಕೋಟಿ ರೂ ಮನ್ನಾ
2017 ರಲ್ಲಿ ಪ್ರಸರಣ ಜಾಲ ಬಲಪಡಿಸಲು 40 ಹೊಸ ಉಪಕೇಂದ್ರಗಳ ಸ್ಥಾಪನೆ.
2017 ರಲ್ಲಿ ಯರಮರಸ್‌ ಯೋಜನೆಯಿಂದ 1,600 ಮೆ.ವ್ಯಾ , ನವೀಕರಿಸಬಹುದಾದ ಇಂದನ ಮೂಲಗಳಿಂದ 1,375 ಮೆ.ವ್ಯಾ. ಹಾಗೂ ಒಟ್ಟು 3,975 ಮೆ.ವ್ಯಾ. ರಾಜ್ಯ ಗ್ರಿಡ್ ಗೆ ಸೇರ್ಪಡೆ.
2017 ರಲ್ಲಿ ಇಂಧನ ಇಲಾಖೆಯ ಅತ್ಯಂತ ಮಹತ್ವಾಕಾಂಕ್ಷೆ ಯೋಜನೆಯಾದ ”ಹೊಸಬೆಳಕು” ಯೋಜನೆಯಿಂದ ಸುಮಾರು 1 ಕೋಟಿ 76 ಲಕ್ಷ ಎಲ್ಇಡಿ ಬಲ್ಬ್ ಗಳನ್ನು ಗ್ರಾಹಕರಿಗೆ ವಿತರಣೆ.
KANAKAPURA ON NDTV NEWS CHANNEL

PURE DRINKING WATER, Kanakapura, Published on sep 3, 2013

The Indian rupee may be crashing globally, but in a suburb in Banglore, just Rs. 1 can fetch ten litres of clean drinking water. And the facility comes without hassles of standing in long queues. Kanakapura has got what locals call, 'Water ATMs'.

At Karnataka’s ‘water ATMs’, 10 litres of water for Rs. 1
Development in Kanakapura